Ramesh Jarkiholi again spotted in BJP camp – The Times Of India

BELAGAVI: Disgruntled Congress legislator Ramesh Jarkiholi triggered fresh speculation by visiting the farmhouse of Annasaheb Jolle, a likely BJP candidate from Chikkodi constituency in this year’s Lok Sabha election, and holding lengthy discussions with him. Photos of Jarkiholi engaged in discussion with Annasaheb and Shashikala Jolle, Nippani MLA, were widely shared. Sources say Jarkiholi met the couple at their Bhivashi farmhouse in […]

ತಾಯಿಯನ್ನೇ ಕೊಚ್ಚಿ ಕೊಂದ ಪಾಪಿ ಮಗ – Vijaya Karnataka

ಬೆಳಗಾವಿ: ತಾಯಿಯೊಂದಿಗೆ ಹೆಂಡತಿ ಜಗಳವಾಡಿ ಮನೆ ಬಿಟ್ಟಿ ಹೋಗಿದ್ದರಿಂದ ಸಿಟ್ಟಿಗೆದ್ದ ಮಗ ಹೆತ್ತ ತಾಯಿಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಬುಧವಾರ ಸಂಜೆ ತಾಲೂಕಿನ ಹಿಂಡಲಗಾ-ಸುಳಗಾ ಗ್ರಾಮದಲ್ಲಿ ನಡೆದಿದೆ. ಹಿಂಡಲಗಾ ಸುಳಗಾ ಗ್ರಾಮದ ಪದ್ಮಾವತಿ ಬಲವಂತ ಚೌಗಲೆ ( 55) ಹತ್ಯೆಗೀಡಾದ ತಾಯಿ. ವಿನಯ ಚೌಗಲೆ (30) ಕೊಲೆ ಮಾಡಿದ ಪುತ್ರ. ಎರಡು ಮದುವೆಯಾಗಿದ್ದ ವಿನಯನ ಮೊದಲನೇ ಪತ್ನಿ ಪರಸ್ಪರ ಮನಸ್ತಾಪದಿಂದ ತವರು ಮನೆ ಸೇರಿಕೊಂಡಿದ್ದಳು. ನಂತರ ವಿನಯ ಎರಡನೇ ಮದುವೆಯಾಗಿದ್ದ. ಆದರೆ, ತಾಯಿ ಪದ್ಮಾವತಿಗೂ ವಿನಯನ ಎರಡನೇ ಹೆಂಡತಿಗೂ ಆಗಾಗ ಜಗಳ ಆಗುತ್ತಿತ್ತು. ಬುಧವಾರ […]

ಟಿಳಕವಾಡಿಯಲ್ಲಿ ಸ್ಮಾರ್ಟ್‌ ಗಾರ್ಡನ್‌ ನಿರ್ಮಾಣ – Vijaya Karnataka

  ಬೆಳಗಾವಿ: ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಇಲ್ಲಿನ ಟಿಳಕವಾಡಿಯ ನಾಥಪೈ ಉದ್ಯಾನವನ್ನು 1.20 ಕೋಟಿ ರೂ. ವೆಚ್ಚದಲ್ಲಿ ಮಾದರಿಯಾಗಿ ಅಭಿವೃದ್ಧಿ ಪಡಿಸಲಾಗಿದೆ. ವಿಶಾಲವಾಗಿರುವ ಈ ಉದ್ಯಾನದಲ್ಲಿ ವಾಕಿಂಗ್‌-ಜಾಗಿಂಗ್‌ ಟ್ರ್ಯಾಕ್‌, ಗಾರ್ಡ್‌ ರೂಮ್‌ ನಿರ್ಮಿಸಲಾಗಿದೆ. ನಾನಾ ರೀತಿಯ ಹೂವಿನ ಗಿಡಗಳು, ಹಣ್ಣಿನ ಗಿಡಗಳು ಹಾಗೂ ಇತರೆ ಸಸ್ಯ ಸಂಕುಲ ನೆಡಲಾಗಿದೆ. ಇಡೀ ಉದ್ಯಾನವನ್ನು ಒಬ್ಬನೇ ಮಾಲಿ ನಿರ್ವಹಣೆ ಮಾಡುವ ರೀತಿಯಲ್ಲಿ ಸ್ಟ್ರಿಂಕ್ಲರ್‌, ಡ್ರಿಪ್‌ ಇರಿಗೇಶನ್‌ ವ್ಯವಸ್ಥೆ ಮಾಡಲಾಗಿದೆ. ಮಾದರಿಯಾಗಿ ನಿರ್ಮಿಸಲಾಗಿರುವ ಈ ಉದ್ಯಾನ ಅನೇಕ ವೈಶಿಷ್ಟ್ಯಗಳಿಂದ ಕೂಡಿದ್ದು, ಅಂತಾರಾಷ್ಟ್ರೀಯ ಗಾರ್ಡನ್‌ ಪರಿಣತ ಚವ್ಹಾಣ ಅವರ […]

ಆತಂಕ ಹೆಚ್ಚಿಸಿದ ಅಗ್ನಿ ಅವಘಡಗಳು! – Vijaya Karnataka

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬೆಂಕಿ ಅವಘಡಗಳು ಹೆಚ್ಚುತ್ತಿದ್ದು, ಆಕಸ್ಮಿಕ ಅನಾಹುತಗಳಿಂದ ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 22 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಆಸ್ತಿ ಪಾಸ್ತಿ ಹಾನಿ ಸಂಭವಿಸುತ್ತಿದೆ. ಜಿಲ್ಲೆಯಲ್ಲಿ ಒಟ್ಟು 14 ಅಗ್ನಿಶಾಮಕ ಠಾಣೆಗಳಿವೆ. ಕಳೆದ ಮೂರು ವರ್ಷಗಳಲ್ಲಿ 66.69 ಕೋಟಿ ರೂ.ಮೌಲ್ಯದ ಹಾನಿ ಸಂಭವಿಸಿದ್ದು ಬಹುತೇಕ ಎಲ್ಲ ಅಗ್ನಿ ಅನಾಹುತಗಳಿಗೆ ನಿರ್ಲಕ್ಷ್ಯವೇ ಕಾರಣ ಎಂಬುದು ಅಗ್ನಿಶಾಮಕ ಇಲಾಖೆ ವಿವರಣೆ. ಅತಿ ಹೆಚ್ಚು ಅಗ್ನಿ ಅನಾಹುತಗಳು ಬೆಳಗಾವಿ, ಚಿಕ್ಕೋಡಿ, ಗೋಕಾಕ, ಅಥಣಿ ತಾಲೂಕು ವ್ಯಾಪ್ತಿಯಲ್ಲಿ ಸಂಭವಿಸುತ್ತಿವೆ. ಬೆಳಗಾವಿ ನಗರ ಮತ್ತು […]

ಕೇಂದ್ರ ತಂಡದ ಮುಂದೆ ಬರದ ಬವಣೆ ಅನಾವರಣ – Vijaya Karnataka

ಬೆಳಗಾವಿ: ಸತತ ನಾಲ್ಕು ವರ್ಷಗಳಿಂದ ಬರ ಎದುರಿಸುತ್ತಿರುವ ಜಿಲ್ಲೆಯ ರೈತರಿಗೆ ಕೃಷಿ ಭಾಗ್ಯ ಸೇರಿದಂತೆ ಅನುಕೂಲಕರ ಯೋಜನೆಗಳನ್ನು ಹೆಚ್ಚು ಒದಗಿಸಬೇಕು. ನರೇಗಾ ಕಾಮಗಾರಿಗಳ ಮೂಲಕ ಗ್ರಾಮೀಣ ಭಾಗದ ಕೂಲಿಕಾರ್ಮಿಕರನ್ನು ಬದುಕಿಸಬೇಕು ಎಂದು ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನ ಮಾಡಲು ಬುಧವಾರ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರದ ಬರ ಅಧ್ಯಯನ ತಂಡದ ಅಧಿಕಾರಿಗಳಿಗೆ ಸ್ಥಳೀಯರ ರೈತರು ಮನವರಿಕೆ ಮಾಡಿದರು. ಬುಧವಾರ ಮಧ್ಯಾಹ್ನ ಧಾರವಾಡ ಜಿಲ್ಲೆ ಮೂಲಕ ಸವದತ್ತಿ ತಾಲೂಕಿಗೆ ಆಗಮಿಸಿದ ಕೇಂದ್ರ ಜಲಸಂಪನ್ಮೂಲ ಇಲಾಖೆ ಹಿರಿಯ ಜಂಟಿ ಆಯುಕ್ತ ಎಸ್‌.ಕೆ.ಕಂಬೋಜ ಅವರ ನೇತೃತ್ವದ ಬರ ಅಧ್ಯಯನ ತಂಡ ಆರಂಭದಲ್ಲಿ […]

बँक दरोड्याच्या तयारीत असणाऱ्या बेळगावच्या टोळीला अटक – Lokmat

कागल येथील जिल्हा मध्यवर्ती बँकेच्या शाखेवर दरोडा घालण्याच्या प्रयत्नात असणाऱ्या बेळगाव येथील तिघा दरोडेखोरांसह चौघांना स्थानिक गुन्हे अन्वेषण शाखेच्या पथकाने रविवारी शिताफीने पकडले. त्यांना न्यायालयात हजर केले असता, तीन दिवसांची पोलीस कोठडी सुनावली. त्यांचा आणखी एक साथीदार अंधारात फायदा घेत पसार झाला आहे. त्याचा शोध सुरू आहे. या टोळीकडे कळे येथील बँकेवरील दरोडा आणि कणेरीवाडी येथील वृद्धेचा […]

ಕೃಷಿಪರಿಕರ ವಿತರಕರಿಗೆ ಬಿಳ್ಕೋಡುವ ಸಮಾರಂಭ – Lok Darshan

ಬೆಳಗಾವಿ :  ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿಪರಿಕರ ವಿತರಕರಿಗೆ ನಡೆಸಲಾದ ಕೃಷಿ ಡಿಪ್ಲೋಮಾ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ವಿತರಕರಿಗೆ ಬಿಳ್ಕೋಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ಕಾಯರ್ಾಧ್ಯಕ್ಷ ಬಿ.ಆರ್. ಪಾಟೀಲ ರೈತರ ಹಾಗೂ ಕೃಷಿ ವಿಜ್ಞಾನಿಗಳ ಮಧ್ಯೆ ಸೇತುವೆಯಂತೆ ಕೆಲಸ ಮಾಡುವ ಇನ್ಪುಟ್ ಡೀಲರುಗಳು ಈ ತರಬೇತಿಯಿಂದ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳುವಂತಾಗಿದ್ದು ಇದರಿಂದ ರೈತರಿಗೆ ಹೆಚ್ಚಿನ ಮತ್ತು ಮೌಲ್ಯಯುತ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Three jatras attract lakhs to Belagavi dist – The Times Of India

Belagavi: Lakhs of devotees from Maharashtra are thronging Belagavi district to attend three ongoing jatras of Renuka Yallamma at Savadatti, Mahalaxmi in Khanapur and Chinchali Mayakka in Raibag taluk. The Mahalaxmi fair in Khanapur, held once in 12 years, started on February 20 and will be on till 28. Lakhs of devotees from across the state and also from other states, […]