ಮೇವಿನ ಕೊರತೆ ನೀಗಿಸಲು ನಾನಾ ಕ್ರಮ – Vijaya Karnataka

ಬೇಸಿಗೆ ಆರಂಭವಾಗುತ್ತಿದ್ದಂತೆ ಅಥಣಿ ಭಾಗದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಮೇವು ಸಂಗ್ರಹಿಸಲು ರೈತರು ತಮ್ಮದೇ ಪ್ರಯತ್ನ ಮಾಡುತ್ತಿದ್ದರೆ, ಜಿಲ್ಲಾಡಳಿತವೂ ಈ ನಿಟ್ಟಿನಲ್ಲಿ ಕಾರ‍್ಯಪ್ರವೃತ್ತವಾಗಿದೆ. ಅತೀ ಹೆಚ್ಚು ಮೇವಿನ ಸಮಸ್ಯೆ ಇರುವ ಅಥಣಿ ತಾಲೂಕಿನಲ್ಲಿ ಪಶು ಸಂಗೋಪನೆ ಇಲಾಖೆ ಈಗಾಗಲೇ 15 ಗೋಶಾಲೆಗಳನ್ನು ಆರಂಭಿಸಿ, ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಿದೆ. ಜಿಲ್ಲೆಯ 10 ತಾಲೂಕಿನಲ್ಲಿ ಒಟ್ಟು 41 ಗೋಶಾಲೆಗಳು ಬೇಕಾಗಬಹುದು ಎಂದು ಅಂದಾಜಿಸಿದೆ. ಮೇವು ಪೂರೈಕೆಗಾಗಿ ಇ-ಟೆಂಡರ್‌ ಕರೆದು ಏಜೆನ್ಸಿ ನಿಗದಿ ಮಾಡಿದೆ.

4 get life term in Shettigar murder case – The Times Of India

Udupi district and sessions court on Thursday handed life imprisonment to four convicts in rowdy Vinod Shettigar murder case and acquitted one. Vinod was murdered eight years ago at Anjar village. The accused, Muttappa alias Suresh Balegara, 36, from Brahmavar, his brother Nagaraja Balegara, 33, Shaikh Riyaz Ahmed, 33, of Mysuru, and Saranappa Amarapur, 33, of Koppal district were convicted in the […]

ಕೃಷ್ಣೆಯಿಲ್ಲದ ತೀರದಲ್ಲಿ ಕೆಂಡದ ಮಳೆ – Vijaya Karnataka

ಕೃಷ್ಣಾ ನದಿ ನೀರಿಲ್ಲದೇ ಬರಿದಾಗಿರುವುದರಿಂದ ಕಾಗವಾಡ, ಅಥಣಿ ತಾಲೂಕಿನ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಗಂಭೀರಗೊಳ್ಳುತ್ತ ಸಾಗಿದೆ. ಬರುವ 5 ದಿನಗಳಲ್ಲಿ ನದಿಗೆ ನೀರು ಹರಿದು ಬಾರದಿದ್ದರೆ, ಕಾಗವಾಡ ಮತ್ತು ಅಥಣಿ ಪಟ್ಟಣ ಸಹಿತ 78 ಗ್ರಾಮಗಳಿಗೆ ನೀರು ಪೂರೈಸುವ ಬಹುಗ್ರಾಮ ಯೋಜನೆ ಸ್ಥಗಿತಗೊಳ್ಳಲಿದೆ ಎಂದು ಅಥಣಿ ತಾಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎ.ಟಿ. ಅಸ್ಕಿ ಹೇಳಿದ್ದಾರೆ. ಐನಾಪುರ ಬಳಿಯ ಜಾಕ್‌ವೆಲ್‌ ಮುಖಾಂತರ ಕೃಷ್ಣಾ ನದಿಯಿಂದ ನೀರು […]

ನಗರದ ನಾಲ್ಕು ಮನೆಗಳಲ್ಲಿ ಸರಣಿ ಕಳ್ಳತನ – Vijaya Karnataka

ಬೆಳಗಾವಿ : ಗುರುವಾರ ರಾತ್ರಿ ಇಲ್ಲಿನ ಸುಭಾಷ್‌ ನಗರ ವ್ಯಾಪ್ತಿಯ ನಾಲ್ಕು ಮನೆಗಳಿಗೆ ಕನ್ನ ಹಾಕಿದ ಕಳ್ಳರು ನಗದು ಸೇರಿದಂತೆ 3.32 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಗುರುವಾರ ರಾತ್ರಿ 10.30 ಗಂಟೆಯಿಂದ ಶುಕ್ರವಾರ ಬೆಳಗಿನ 6 ಗಂಟೆ ಅವಧಿಯಲ್ಲಿ ನಾಲ್ಕು ಮನೆಗಳಲ್ಲಿ ಕಳ್ಳತನ ನಡೆದಿದೆ. ಸುಭಾಷ ನಗರದ ನಾರಾಯಣ ಕಂಗ್ರಾಳಕರ್‌, ಸಾಧನಾ ಮನ್ನೊಳಕರ್‌ ಮತ್ತು ಶ್ರೀನಗರ ರಾಘವನ್‌ ಎಂಬುವರ ಮನೆಗಳಲ್ಲಿ ಕಳ್ಳತನ ನಡೆದಿದೆ. ಸರಣಿಯಾಗಿ ಮನೆ ಬೀಗ ಮುರಿದ ಕಳ್ಳರು 65.5 ಗ್ರಾಂ ತೂಕದ […]

ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಐಟಿ ರೇಡ್‌ – Vijaya Karnataka

ಬೆಳಗಾವಿ : ರಾಜ್ಯದಲ್ಲಿಲೋಕಸಭಾ ಚುನಾವಣೆ ಬಹಿರಂಗ ಮತ್ತು ಮುಕ್ತವಾಗಿ ನಡೆಯಬೇಕು. ಆದರೆ, ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರಕಾರ ಐಟಿ ರೇಡ್‌ಮೂಲಕ ರಾಜ್ಯದಲ್ಲಿ ಅರಾಜಕತೆಸೃಷ್ಟಿಸುತ್ತಿದೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಎಫ್‌.ಎಚ್‌. ಜಕ್ಕಣ್ಣವರ ಆರೋಪಿಸಿದರು. ನಗರದಲ್ಲಿ ಶುಕ್ರವಾರ ಕಾಂಗ್ರೆಸ್‌ ಅಭ್ಯರ್ಥಿ ಡಾ.ವಿ.ಎಸ್‌. ಸಾಧುನವರ ನಾಮಪತ್ರ ಸಲ್ಲಿಕೆಗೂ ಮುಂಚೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣೆ ಬಗ್ಗೆ ನಿಜವಾದ ಕಾಳಜಿ ಇದ್ದರೆ ಐಟಿ ಮತ್ತು ಇಡಿ ರೇಡ್‌ಗಳಿಗೆ ತಕ್ಷ ಣ ಕಡಿವಾಣ ಹಾಕಬೇಕು. ಇಲ್ಲವೇ ಬಿಜೆಪಿ ನಾಯಕರ […]

ಬೆಳಗಾವಿ: ಮಾನವ ಹಕ್ಕುಗಳ ಮೊದಲ ಪ್ರತಿಪಾದಕ ಜ್ಯೋತಿಬಾ ಫುಲೆ: ದಿಲೀಪ ಕಾಮತ – Lok Darshan

ಮಾನವ ಹಕ್ಕುಗಳನ್ನು ಮೊದಲು ರಕ್ಷಿಸಿ ಶೋಷಿತ ವರ್ಗವು ಗೌರವದಿಂದ ಬದುಕುವಂತೆ ಮಾಡಿದ್ದು ಮಹಾತ್ಮಾ ಜ್ಯೋತಿಬಾ ಫುಲೆ ಅವರು. ಹತ್ತೊಂಬತ್ತನೆಯ ಶತಮಾನದ ಈ ಮಹಾಪುರುಷ ಇವತ್ತು ಪ್ರಪಂಚದಾದ್ಯಂತ ಚಾಲ್ತಿಯಲ್ಲಿರುವ ಮಾನವ ಹಕ್ಕುಗಳ ಮೌಲ್ಯವನ್ನು ಗುರುತಿಸಿ ಹೋರಾಟ ಮಾಡಿದವರಾಗಿದ್ದಾರೆ ಎಂದು ಜನಪರ ಹೋರಾಟಗಾರ ದಿಲೀಪ ಕಾಮತ ಹೇಳಿದರು. ಅವರು ಇಲ್ಲಿಯ ಭಾವುರಾವ ಕಾಕತಕರ ಕಾಲೇಜಿನ ‘ಪಾಲಿಟಿಕಲ್ ಸೈನ್ಸ್ ಕ್ಲಬ್ ಹಾಗು ‘ಐ ಕ್ಯು ಎ ಸಿ’ ವಿಭಾಗ ಜಂಟಿಯಾಗಿ ಏರ್ಪಡಿಸಿದ್ದ ಒಂದು ದಿನದ ರಾಷ್ಟ್ರೀಯ  ‘ಮಾನವ ಹಕ್ಕುಗಳ ತರಬೇತಿ ಕಾಯರ್ಾಗಾರ’ […]

ಮೂಗ ಯುವತಿ ಮತ್ತೆ ಪೋಷಕರ ಮಡಿಲಿಗೆ – Vijaya Karnataka

ಬೆಳಗಾವಿ : ಜಾತ್ರೆಯಲ್ಲಿ ತಪ್ಪಿಸಿಕೊಂಡು ಪೋಷಕರಿಂದ ಅಗಲಿ ತಾಪತ್ರಯ ಅನುಭವಿಸಿದ 20 ವಯಸ್ಸಿನ ಮೂಗ ಯುವತಿ ಇಲ್ಲಿನ ಮಹಿಳಾ ಕಲ್ಯಾಣ ಸಂಸ್ಥೆ ಮತ್ತು ಮಾರಿಹಾಳ ಪೊಲೀಸರ ಪರಿಶ್ರಮದಿಂದ ಮತ್ತೆ ಪೋಷಕರ ಮಡಿಲು ಸೇರಿದ್ದಾಳೆ. ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚಿನಲಿಂಗಯಪಾಲೆಮ್‌ ಗ್ರಾಮದ ಈ ಯುವತಿ ಮಾ.1ರಂದು ಗುಂಟೂರಿಗೆ ಸಮೀಪದ ಜಾತ್ರೆಗೆ ಹೋಗಿದ್ದಳು. ಅಲ್ಲಿ ಕುಂಟುಂಬದವರನ್ನು ತಪ್ಪಿಸಿಕೊಂಡಿದ್ದಳು. ಇದೇ ಸಂದರ್ಭದಲ್ಲಿ ಸಿಕ್ಕ ಓರಿಸ್ಸಾ ರಾಜ್ಯದ ಯುವಕನೊಂದಿಗೆ ಸಂಬಾಲಪುರ ಜಿಲ್ಲೆಯ ಮಂಡೋಘಾಟ್‌ ಗ್ರಾಮಕ್ಕೆ ಹೋಗಿ ಮೋಸಕ್ಕೊಳಗಾಗಿದ್ದಳು.

Murthy’s suspension: HC notice to Speaker – Deccan Herald

The High Court has issued notices to the Special Board of Karnataka Legislative Assembly Secretariat (KLA), Speaker and In-charge Secretary (KLA) while hearing a petition filed by S Murthy seeking a stay of the investigation proceedings initiated against him by the KLA. Murthy, the suspended secretary of KLA, has moved the High Court seeking directions to […]

ಜಾಲತಾಣಗಳ ಮೇಲೆ ನಿಗಾ ವಹಿಸಲು ಸೂಚನೆ – Vijaya Karnataka

ಬೆಳಗಾವಿ : ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷ ಕ ಮೊಹಮ್ಮದ್‌ ಅಲಿ ಅವರು ವಾರ್ತಾ ಇಲಾಖೆಯ ವಾರ್ತಾ ಭವನದಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕಣ್ಗಾವಲು ಕೇಂದ್ರಕ್ಕೆ (ಮೀಡಿಯಾ ಮಾನಿಟರಿಂಗ್‌ ಸೆಂಟರ್‌) ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಪತ್ರಿಕೆ ಅಥವಾ ಟಿವಿಗಳಲ್ಲಿ ನೀಡುವ ಚುನಾವಣಾ ಜಾಹೀರಾತುಗಳ ಮೇಲೆ ನಿಗಾ ವಹಿಸಬೇಕು. ಪತ್ರಿಕೆ ಹಾಗೂ ಟಿವಿಗಳಲ್ಲಿ ನೀಡಲಾಗುವ ಜಾಹೀರಾತು ವೆಚ್ಚಕ್ಕೆ ಸಂಬಂಧಿಸಿದ ವರದಿಯನ್ನು ವೆಚ್ಚ ವೀಕ್ಷ ಕ ನೋಡಲ್‌ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ತಂಡಗಳಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.