ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಿ – Vijaya Karnataka

ಬೆಳಗಾವಿ : ರಾಯಚೂರಿನ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯ ಅತ್ಯಾಚಾರ- ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆವಿಧಿಸಬೇಕು ಎಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಕ್ಷ ಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಕೊಲೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ಪ್ರಕರಣಗಳಿಂದ ದೇಶದಲ್ಲಿ ರಾಜ್ಯದ ಹೆಸರು ಹಾಳಾಗುತ್ತಿದೆ. ಆದರೆ, ರಾಜ್ಯ ಸರಕಾರ ಇಂತಹ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಇಂತಹ ಪ್ರಕರಣಗಳು ಪುನಃ ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಬೇಕು. ಎಂಜಿನಿಯರಿಂಗ್‌ […]

Novel idea: Wedding sans rituals to beat superstition – The New Indian Express

BELAGAVI: A couple hailing from Belagavi has set an example for those squandering money lavishly in weddings. Sans rituals, the couple tied the knot in the ‘Satyashodhak’ way, which noted social reformer of yesteryear Mahatma Jyotirao Phule promoted early in the 18th century. Teachers by profession, the bride and groom have completed their master’s degrees and […]

ಬೈಕ್‌ಗೆ ಕಾರು ಡಿಕ್ಕಿ; ಇಬ್ಬರು ಸಾವು – Vijaya Karnataka

ಯಮಕನಮರಡಿ : ಸಮೀಪದ ಹಂಚಿನಾಳ ಹತ್ತಿರದ ಗುಲಾಬ ಷಾ ದರ್ಗಾ ಬಳಿ ಸೋಮವಾರ ಬೆಳಗ್ಗೆ ಕಾರು ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬೈಕ್‌ ಸವಾರರಾದ ಯಮಕನಮರಡಿ ಆರ್‌ಸಿ ಗ್ರಾಮದ ಚಂದ್ರು ಸುರೇಶ ನೌಕುಡಿ(23) ಮತ್ತು ಕೆಂಪಣ್ಣಾ ಭರಮಾ ಬರಗಾಲಿ(31) ಮೃತಪಟ್ಟಿದ್ದಾರೆ. ಇವರು ಹತ್ತರಗಿಯಿಂದ ಸಂಕೇಶ್ವರ ಕಡೆಗೆ ದ್ವಿಚಕ್ರ ವಾಹನದ ಮೂಲಕ ಹೋಗುತ್ತಿದ್ದಾಗ ಹಿಂದಿನಿಂದ ಕಾರು ಗುದ್ದಿದೆ. ತೀವ್ರ ಗಾಯಗೊಂಡ ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ಯಮಕನಮರಡಿ ಪೊಲೀಸ್‌ […]

Miffed Ramesh plans Europe tour – Deccan Chronical

 Having failed in his attempt to  attract Congress legislators to resign en bloc, Gokak Congress MLA and former minister Ramesh Jarkiholi is said to be planning a three-week foreign jaunt shortly to be away from the public glare. According to sources, Ramesh plans to go on a 21-day tour of European countries and has applied […]

ಸಂಚಾರ ನಿಯಮ ಪಾಲಿಸದ ಆಟೊಗಳ ವಶ – Vijaya Karnataka

ಬೆಳಗಾವಿ : ಸಂಚಾರ ನಿಯಮಗಳನ್ನು ಉಲ್ಲಂಘಿಸಿದ 60ಕ್ಕೂ ಹೆಚ್ಚು ಆಟೋಗಳನ್ನು ಸೋಮವಾರ ನಗರ ಸಂಚಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಸಾರಿಗೆ ಇಲಾಖೆ ಹಾಗೂ ಸಂಚಾರಿ ಪೊಲೀಸರು ನಗರದ ಪ್ರಮುಖ ವೃತ್ತಗಳಲ್ಲಿ ಆಟೋಗಳನ್ನು ತಡೆದು, ಪರ್ಮಿಟ್‌, ಲೈಸನ್ಸ್‌, ಆಟೋ ಮೀಟರ್‌ ಅಳವಡಿಕೆ, ಪ್ರಯಾಣಿಕರಿಂದ ಹೆಚ್ಚಿನ ದರ ಪಡೆಯುವುದು ಸೇರಿದಂತೆ ಸಂಚಾರ ನಿಯಮ ಪಾಲಿಸದ ಆಟೋಗಳನ್ನು ವಶಕ್ಕೆ ಪಡೆದರು. 20ಕ್ಕೂ ಅಧಿಕ ಆಟೋಗಳಿಗೆ ಸ್ಥಳದಲ್ಲಿ ದಂಡ ವಿಧಿಸಿ ಬಿಡುಗಡೆ ಮಾಡಲಾಗಿದೆ.

ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ – Vijaya Karnataka

ಬೆಳಗಾವಿ : ತಾಲೂಕಿನ ಮಚ್ಛೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಗೌಳಿ ಗಲ್ಲಿಯಲ್ಲಿ ಮೂಲ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಎಸ್‌ಸಿ/ಎಸ್‌ಟಿ ಜನಜಾಗೃತಿ ವೇದಿಕೆ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಪಂ ಸಿಇಒಗೆ ಮನವಿ ಸಲ್ಲಿಸಿದರು. ಸಿದ್ಧಗೌಳಿ ಗಲ್ಲಿಯಲ್ಲಿ 250 ರಿಂದ 300 ಮನೆಗಳಿವೆ. ಈ ಪ್ರದೇಶದಲ್ಲಿ ಸರಿಯಾಗಿ ಕುಡಿಯುವ ನೀರಿನ ಪೂರೈಕೆ ಇಲ್ಲ. ಸಮರ್ಪಕ ಚರಂಡಿ ವ್ಯವಸ್ಥೆ, ಅಂಗನವಾಡಿ ಮತ್ತಿತರರ ಮೂಲ ಸೌಕರ್ಯಗಳ ಕೊರತೆ ಇದೆ. ಅಧಿಕಾರಿಗಳು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿಲ್ಲ. ಇದರಿಂದ ಈ ಪ್ರದೇಶ ಅತಿ […]

CM apprises Venugopal of political situation – Deccan Herald

Chief Minister H D Kumaraswamy is understood to have, on Sunday, apprised AICC general secretary incharge of Karnataka K C Venugopal on the political situation in the state and steps taken to protect the coalition government. Kumaraswamy is learnt to have informed the Congress leader that he had been making efforts to pacify former minister […]

ರಾಂಗ್ ನಂಬರ್ ಮದುವೆ! ದೂರದ ಅಹ್ಮದಾಬಾದ್ ಯುವತಿಯನ್ನು ವರಿಸಿದ ಕಿತ್ತೂರಿನ ಹುಡುಗ – News18

ಬೆಳಗಾವಿ(ಏ. 28): ರಾಂಗ್ ನಂಬರ್ ಮೂಲಕ ಪರಿಚಯವಾದ ಯುವಕ ಯುವತಿಯರು ಕೊನೆಗೆ ಹಸೆಮಣೆ ಏರಿದ ಅಪರೂಪದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಲಾರಿ ಚಾಲಕ ಜಾವೇದ್ ಅಮೀದ್ ಖಾನ್ ಹಾಗೂ ಗುಜರಾತ್ ರಾಜ್ಯದ ಅಹ್ಮದಾಬಾದ್ ನಗರದ  ಮತ್ತೊಬ್ಬ ಲಾರಿ ಚಾಲಕನ ಮಗಳು ರೋಶನ್ ಬಾನು ಹಸೆಮಣಿ ಏರಿದ ಜೋಡಿ. ಕಳೆದ ಎರಡು ವರ್ಷಗಳ ಹಿಂದೆ ಅಂಬಡಗಟ್ಟಿ ಗ್ರಾಮದ ಯುವಕ 23 ವರ್ಷದ ಜಾವೀದ್​ಗೆ ಅಪರಿಚಿತ ಕಾಲ್​ವೊಂದು ಬರುತ್ತದೆ. ಕರೆ ಸ್ವೀಕರಿಸುತ್ತಿದ್ದಂತೆಯೇ ಆ ಕಡೆ ಕರೆ ಮಾಡಿದ […]

ಅಕ್ರಮ ಚಟುವಟಿಕೆ ತಾಣ ಸರ್ದಾರ್‌ ಗ್ರೌಂಡ್‌ -Vijaya Karnataka

ನಗರದ ಹೃದಯ ಭಾಗದಲ್ಲಿರುವ ಸರ್ದಾರ್‌ ಹೆಸ್ಕೂಲ್‌ ಮೈದಾನ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಕುಡುಕರು ಮದ್ಯ ಸೇವಿಸಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಈ ಮೈದಾನ ವಿಶಾಲವಾಗಿದ್ದರಿಂದ ಬೆಳಗ್ಗೆ ಸುತ್ತಮುತ್ತಲ ನಿವಾಸಿಗಳು ವಾಯುವಿಹಾರಕ್ಕಾಗಿ ಇಲ್ಲಿಗೆ ಬರುತ್ತಾರೆ. ಮಕ್ಕಳು ಹಾಗೂ ಯುವಕರು ಇಲ್ಲಿ ಕ್ರಿಕೆಟ್‌ ಆಡುತ್ತಿರುತ್ತಾರೆ. ಆದರೆ, ಸ್ವಲ್ಪ ಕತ್ತಲಾದರೆ ಸಾಕು. ಇಲ್ಲಿ ಪಡ್ಡೆ ಹುಡುಗರ ಗುಂಪು ಅಕ್ರಮ ಚಟುವಟಿಕೆಯಲ್ಲಿ ತೊಡಗುತ್ತದೆ ಎಂಬ ಆರೋಪ ಸುತ್ತಮುತ್ತಲ ನಿವಾಸಿಗಳದ್ದು.