Straws in the wind – The New Indian Express

All smiles all the time Sadananda Gowda aka ‘Smiling’  Gowda was seen smiling at 11 am on Thursday before any ‘bulava’ came from Delhi and at 11.30am when a call had still not come. He had reason to smile at about 12 noon when the call actually came. Gowda has smiled no matter what. Political […]

ಅಂತಾರಾಜ್ಯ ಕಳ್ಳರ ಬಂಧನ – Vijaya Karnataka

ಬೆಳಗಾವಿ : ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಅವರ ಬಳಿ ಇದ್ದ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳತನದ ಆರೋಪಿಗಳನ್ನು ಗುರುವಾರ ನಗರ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಠಾಣೆ ನಗರದ ರಾಹುಲ್‌ ಕನ್ನಯ್ಯ ಸೋಲಂಕಿ(23) ಮತ್ತು ಪುಣೆಯ ಅಮಿತ ಜೀವನ್‌ ರಾಠೋಡ (21) ಬಂಧಿತ ಆರೋಪಿಗಳು. ಇವರು ನಗರದ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಬಂಧಿತರಿಂದ 54.630ಗ್ರಾಂ ತೂಕದ 1.54 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಮತ್ತು 45 ಸಾವಿರ ರೂ.ಮೌಲ್ಯದ ದ್ವಿಚಕ್ರ ವಾಹನ […]

Trains partially cancelled, regulated – The Hindu

Owing to a line block between Kudachi – Ugar Khurd and Vijayanagar – Miraj stations from May 31 to June 14 to facilitate deep screening work in Belagavi – Miraj Section over Hubballi Division, the following trains will be partially cancelled or regulated, the South Western Railway has stated in a release.  

ಕೋಟೆ ಕೆರೆಯಿಂದ ವಾರ್ಷಿಕ ಲಕ್ಷಾಂತರ ಆದಾಯ – Vijaya Karnataka

ನಗರದ ಸುಂದರ ತಾಣಗಳಲ್ಲೊಂದಾದ ಕೋಟೆ ಕೆರೆಯಿಂದ ವಾರ್ಷಿಕ 5 ರಿಂದ 6 ಲಕ್ಷ ರೂ. ಆದಾಯ ಪಡೆಯುತ್ತಿರುವ ಜಿಲ್ಲಾಡಳಿತ, ಕೆರೆ ಆವರಣದ ಸುತ್ತಲೂ ಗೋಡೆ ಕಟ್ಟುವ ಉದ್ದೇಶದಿಂದ ಪ್ರವೇಶ ಶುಲ್ಕ ಆಕರಿಸುತ್ತಿರುವುದು ಚರ್ಚೆಗೆ ಗ್ರಾಸವೊದಗಿಸಿದೆ. ಕೋಟೆ ಕೆರೆ ಆವರಣದಲ್ಲಿರುವ ಬೋಟಿಂಗ್‌ (ದೋಣಿ ವಿಹಾರ), ಮಕ್ಕಳ ಆಟಿಕೆ ಯಂತ್ರಗಳಿಂದಲೇ ಜಿಲ್ಲಾಡಳಿತಕ್ಕೆ ತಿಂಗಳಿಗೆ ಸುಮಾರು 40 ಸಾವಿರ ರೂ.ನಂತೆ ವರ್ಷಕ್ಕೆ 4ರಿಂದ 5 ಲಕ್ಷ ರೂ. ಬಾಡಿಗೆ ಪಾವತಿಯಾಗುತ್ತಿದೆ. ಇದರ ಜತೆಗೆ ಉದ್ಯಾನದ ಒಳಗಿನ ಅಂಗಡಿಗಳಿಂದಲೂ ಬಾಡಿಗೆ ಸಂಗ್ರಹವಾಗುತ್ತಿವೆ.

GIT achieves 85 % placements – The Hindu

Belagavi-based KLS Gogte Institute of Technology has succeeded in placing 85 % of its graduates through campus interviews. In the placement interviews, companies made 650 offers to college students from engineering, management and computer application sectors. As many as 75 A list companies recruited young talent. The companies included TCS, Texas Instruments, IBM, Infosys, PWC, […]

‘ಉಡಾನ್‌’ ವಿಮಾನ ಹುಬ್ಬಳ್ಳಿಗೆ ಶಿಫ್ಟ್‌! – Vijaya Karnataka

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಈಗ ಮತ್ತೊಂದು ವಿಮಾನ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಸ್ಥಳಾಂತರವಾಗುತ್ತಿದೆ. ಉಡಾನ್‌ ಯೋಜನೆಯಡಿ ಇತ್ತೀಚೆಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ್ದ ಏರ್‌ ಇಂಡಿಯಾ ಎ319 ಎಐ507 ವಿಮಾನ ಜೂನ್‌ 3 ರಿಂದ ಬೆಳಗಾವಿಯಲ್ಲಿ ಹಾರಾಟ ನಿಲ್ಲಿಸಲಿದೆ. ಈ ವಿಮಾನ ವಾರದಲ್ಲಿ ನಾಲ್ಕು ದಿನ ಬೆಂಗಳೂರು-ಬೆಳಗಾವಿ-ಬೆಂಗಳೂರು ಮಧ್ಯ ಸಂಚರಿಸುತ್ತಿತ್ತು. ಪ್ರತಿದಿನ ಶೇ.90-95 ರಷ್ಟು ಪ್ರಮಾಣಿಕರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಹಾಗಿದ್ದರೂ ವಿಮಾನವನ್ನು ಹುಬ್ಬಳ್ಳಿಗೆಸ್ಥಳಾಂತರಿಸಲಾಗುತ್ತಿದೆ. ಈ ಬೆಳವಣಿಗೆಯ ಹಿಂದೆ ಹುಬ್ಬಳ್ಳಿಯ ಪ್ರಭಾವಿ ರಾಜಕಾರಣಿಯೊಬ್ಬರ ಕೈವಾಡ ಇದೆ ಎಂದು ಹೇಳಲಾಗುತ್ತಿದೆ.

Clinical India A take firm control in Belagavi – Crickbuzz

India A extended their dominance in the four-day game versus Sri Lanka A in Belagavi, with the visitors in dire straits at 83 for 4 in their first essay, still trailing by a massive 539. The home side, who began the day in a commanding position at 376 for 1, solidified their strong position. Abhimanyu Easwaran, the […]

ಸೌಲಭ್ಯ ಕಾಣದ ಕುವೆಂಪು ನಗರದ ಸರಕಾರಿ ಶಾಲೆ – Vijaya Karnataka

ಇಲ್ಲಿನ ಕುವೆಂಪು ನಗರದ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಎಲ್ಲ ರೀತಿಯ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಇದರಿಂದಾಗಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. 2009-10ನೇ ಶೈಕ್ಷಣಿಕ ವರ್ಷದಿಂದ ಇಲ್ಲಿ ಶಾಲೆ ಕಾರ್ಯನಿರ್ವಹಿಸುತ್ತಿದೆ. ಒಂದು ಕಾಲಕ್ಕೆ 36ಕ್ಕೂ ಹೆಚ್ಚು ಮಕ್ಕಳು ಇದ್ದರು. ಆದರೆ ಅನಕೂಲಗಳ ಕೊರತೆ ಇರುವುದರಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಅನಿವಾರ್ಯಕ್ಕಾಗಿ ನೆರೆಹೊರೆಯ ಹನುಮಾನ ನಗರ, ವಿಜಯನಗರ, ಚಿಕ್ಕುಬಾಗ, ಸಾರಥಿನಗರ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದ್ದು, ಇದು ಶಿಕ್ಷಕರನ್ನು ಚಿಂತೆಗೀಡು ಮಾಡಿದೆ. ಸದ್ಯ ಈ […]

ಬಿಜೆಪಿ ನಾಯಕರ ಜತೆ ರಮೇಶ್ ಜಾರಕಿಹೊಳಿ: ಫೋಟೋ ವೈರಲ್..! – Suvarna News

ಬೆಳಗಾವಿ, [ಮೇ.24]: ಲೋಕಸಭಾ ಫಲಿತಾಂಶ ಬಳಿಕ ರಾಜೀನಾಮೆ ನೀಡುತ್ತೇನೆಂದು ಹೇಳಿರುವ ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವುದು ಖಚಿತವಾದಂತಿದೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಮುಖಂಡರ ಬ್ಯಾನರ್​ನಲ್ಲಿ ಕಾಂಗ್ರೆಸ್​​ ರೆಬೆಲ್​ ಶಾಸಕ ರಮೇಶ್​ ಜಾರಕಿಹೊಳಿ ಫೋಟೊ ಕಾಣಿಸಿಕೊಂಡಿದ್ದು, ಕಾಂಗ್ರೆಸ್ ತೊರೆಯುತ್ತಾರೆ ಎನ್ನುವುದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.