Many Congress legislators ready to join BJP: Angadi – The New Indian Express

Newly elected Kolar MP Muniswamy has claimed that five to six legislators from his constituency are likely to support Yeddyurappa to become the Chief Minister again. “Within a week, there will be many changes in the state politics,’’ he said. However,  he refused to disclose legislators’ names. In Belagavi, newly elected BJP MP Suresh Angadi too […]

ಬಲಿಷ್ಠ ಸರಕಾರದಲ್ಲಿ ಗರಿಷ್ಠ ಕೆಲಸ ಮಾಡಿ – Vijaya Karnataka

ಬೆಳಗಾವಿ  ನರೇಂದ್ರ ಮೋದಿ ಅಲೆಯಲ್ಲಿ ಲೋಕ ಸಮರ ಗೆದ್ದ ಅಭ್ಯರ್ಥಿಗಳು ಗೆಲುವನ್ನು ಸಂಭ್ರಮಿಸುತ್ತಿದ್ದರೆ ‘ಕೊಟ್ಟ ಮಾತು ಉಳಿಸಿಕೊಳ್ಳಿ’ ಎಂದು ರೈತರು ಸೋಷಿಯಲ್‌ ಮೀಡಿಯಾ ಮೂಲಕ ಎಚ್ಚರಿಕೆ ನೀಡಿದ್ದಾರೆ. ಸಂಸದರಾಗಿ ಆಯ್ಕೆಗೊಂಡವರಿಗೆ ಅಭಿನಂದನೆ ಸಲ್ಲಿಸುತ್ತಲೆ ಸೋಷಿಯಲ್‌ ಮೀಡಿಯಾದಲ್ಲಿ ಎಚ್ಚರಿಕೆ ಗಂಟೆ ಬಾರಿಸಿರುವ ಜಿಲ್ಲೆಯ ರೈತರು, ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಜವಾಬ್ದಾರಿ ಜತೆಗೆ ಸರಕಾರಕ್ಕೆ ಸ್ವಂತ ವಿಚಾರಗಳಿಂದ ಕೂಡಿದ ಕ್ರಿಯಾಯೋಜನೆ ನೀಡಲು ಮುಂದಾಗಬೇಕು ಎಂದಿದ್ದಾರೆ. ವಿಶೇಷವಾಗಿ ಎರಡಕ್ಕಿಂತ ಹೆಚ್ಚು ಬಾರಿ ಆಯ್ಕೆಗೊಂಡ ಸಂಸದರನ್ನು ಟಾರ್ಗೆಟ್‌ ಮಾಡಿ ಪತ್ರ ಬರೆದಿರುವ […]

Saffron party on top in Belagavi, Chikkodi – The Hindu

The BJP won Belagavi and Chikkodi Lok Sabha segments by huge margins on Thursday. Suresh Angadi won his fourth term from Belagavi, and Anna Saheb Jolle will begin his first term in Chikkodi after defeating veteran Congressman Prakash Hukkeri. Officials first counted the postal ballots. Around 3,000 postal ballots were received in Belagavi and around […]

ಹೋಂ ಗಾರ್ಡ್ ನೇಮಕಾತಿ ವೇಳೆ ಯುವಕ ಸಾವು – Suvarna News

ಬೆಳಗಾವಿ:ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ ಕೆಎಸ್ಆರ್‌ಪಿ ಮೈದಾನದಲ್ಲಿ ನಡೆಯುತ್ತಿದ್ದ ಹೋಮ್‌ಗಾರ್ಡ್ ನೇಮಕಾತಿ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ಬೆಳಗಾವಿಯ ಖಾಸಬಾಗದ ಗಾಯತ್ರಿ ನಗರದ ನಿವಾಸಿ ಪ್ರಸಾದ ಅರ್ಜುನ ತಾಳೂಕರ( 25 ) ಮೃತ ಯುವಕ. ಹೋಮ್ ಗಾರ್ಡ್ ನೇಮಕಾತಿಯ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಈ ಯುವಕ ಕೆಎಸ್‌ಆರ್‌ಪಿ ಮೈದಾನದಲ್ಲಿ ಎರಡು ಸುತ್ತು ಓಟ ಮುಗಿಸಿ ಮೂರನೇ ಸುತ್ತು ಓಡುತ್ತಿರುವಾಗ ಕುಸಿದು ಬಿದ್ದಿದ್ದಾನೆ. ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ, ಮಾರ್ಗ […]

Water released from Dhupdal weir – The Hindu

Irrigation officials released around 1,000 cusecs of Ghataprabha water from the Dhupdal weir on Tuesday. They say such releases will follow for 12 days till one tmcft of water is released. This water is supposed to flow into the Krishna river course in Athani taluk. The water is supposed to travel around 50 km to […]

ಅಂಗ ದಾನದಲ್ಲಿ ಮಾದರಿಯಾದ ಹೊಂಗಲ ಕುಟುಂಬ – Vijaya Karnataka

ಬೆಳಗಾವಿ  ಜನ್ಮದಿನ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ಇನ್ನಿತರ ವಿಶೇಷ ದಿನಗಳನ್ನು ಅದ್ಧೂರಿಯಾಗಿ ಆಚರಿಸುವ ಟ್ರೆಂಡ್‌ ಈಚೆಗೆ ಹೆಚ್ಚಿದೆ. ಆದರೆ, ನಗರದ ಸಂತೋಷ್‌ ಹೊಂಗಲ ಕುಟುಂಬ ಇಂಥ ಆಚರಣೆಯಿಂದ ದೂರ ಉಳಿದು ತಮ್ಮ 20ನೇ ವಿವಾಹ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಸಾಮಾಜಿಕ ಸಂದೇಶ ಸಾರಿದೆ. ಸಂತೋಷ್‌ ಹೊಂಗಲ ಅವರದು ಕರಾಟೆ ಟ್ರೇನರ್‌ ವೃತ್ತಿ. ತಮ್ಮ ವಿವಾಹ ವಾರ್ಷಿಕೋತ್ಸವ ಕೇವಲ ಆಚರಣೆಗೆ ಸೀಮಿತವಾಗದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿರಬೇಕು ಎನ್ನುವ ಉದ್ದೇಶದಿಂದ ಅವರು ಆಯ್ಕೆ ಮಾಡಿಕೊಂಡ ಮಾರ್ಗ ಮರಣೋತ್ತರ ಅಂಗಾಂಗ […]

HESCOM helps Odisha restore power – The New Indian Express

BELAGAVI: All services, including electricity, were interrupted indefinitely in Odisha when it was hit by cyclone Fani recently. Understanding problems faced by the people in the absence of electricity, Starting Saturday, a team of 100 linesmen and junior engineers from Hubballi Electricity Company (HESCOM) are helping restore power supply in Odisha which was recently ravaged by […]

ರೈತರಿಗೆ ಬಿತ್ತನೆ ವಿಳಂಬದ ಆತಂಕ – Vijaya Karnataka

ಬೆಳಗಾವಿ  ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ರೈತರಿಗೆ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ವಿಳಂಬವಾಗುವ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ 73.08 ಮಿಮೀ ಮುಂಗಾರು ಪೂರ್ವ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ, ಮಾರ್ಚ್‌ 1 ರಿಂದ ಮೇ 19ರ ವರೆಗೆ ಕೇವಲ 17.01 ಮಿಮೀ ಮಾತ್ರ ಮಳೆಯಾಗಿದೆ. ಶೇ.77ರಷ್ಟು ಮಳೆಯ ಕೊರತೆಯಾಗಿದ್ದು, ಕೃಷಿ ಚಟುವಟಿಕೆ ಮೇಲೆ ಪರಿಣಾಮ ಬೀರಿದೆ. ಮುಂಗಾರಿನ ಆರಂಭದಲ್ಲಿ ಸೋಯಾಬಿನ್‌, ಭತ್ತ, ಹೆಸರು, ಉದ್ದು ಬಿತ್ತನೆ ಕಾರ್ಯ ನಡೆಯುತ್ತದೆ. ಬಳಿಕ […]

ವೃತ್ತಿ ಅವಕಾಶಗಳ ಮಾಹಿತಿ ಅನಾವರಣ – Vijaya Karnataka

ಬೆಳಗಾವಿ : ಚಿಕ್ಕೋಡಿಯ ಕೆಎಲ್‌ಇ ಇಂಜಿನಿಯರಿಂಗ್‌ ಕಾಲೇಜು ವತಿಯಿಂದ ‘ವಿಜಯ ಕರ್ನಾಟಕ’ ಸಹಯೋಗದೊಂದಿಗೆ ಬೆಳಗಾವಿ ಹಾಗೂ ಬೈಲಹೊಂಗಲಗಳಲ್ಲಿ ಮಂಗಳವಾರ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಕಾರಾರ‍ಯಗಾರ ನೂರಾರು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಹೊಸ ಹೊಸ ವೃತ್ತಿ ಅವಕಾಶಗಳ ಮಾಹಿತಿ ತೆರೆದಿಟ್ಟಿತು. ಆತ್ಮ ವಿಶ್ವಾಸ, ಸಾಧಿಸುವ ಛಲ ಮತ್ತು ಸುಸಂಸ್ಕೃತಿ ನಮ್ಮದಾಗಿದ್ದರೆ ಎಂತಹ ಕಠಿಣತೆಗಳನ್ನೂ ಯಶಸ್ವಿಯಾಗಿ ಜಯಿಸಲು ಸಾಧ್ಯ. ಅದರಲ್ಲೂ ವಿದ್ಯಾರ್ಥಿಗಳು ಇತರರ ಒತ್ತಡಗಳಿಗೆ ಮಾರುಹೋಗದೆ ಸ್ವಂತಿಕೆ ಮತ್ತು ಸ್ವಸಾಮರ್ಥ್ಯ‌ ಆಧರಿಸಿ ಭವಿಷ್ಯದ ಹೆಜ್ಜೆ ಇಡಬೇಕು ಎನ್ನುವ ಮಾರ್ಗದರ್ಶನ ನೀಡಲಾಯಿತು.