ಜಾರಕಿಹೊಳಿ ಸಹೋದರರ ಜೊತೆ ಸಿದ್ದರಾಮಯ್ಯ ರಹಸ್ಯ ಸಭೆ – One India Kannada

ಬೆಳಗಾವಿ, ಆಗಸ್ಟ್ 30: ಸಿದ್ದರಾಮಯ್ಯ ಅವರು ಜಾರಕಿಹೊಳಿ ಕುಟುಂಬದ ಸತೀಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಅವರೊಂದಿಗೆ ಸಭೆ ನಡೆಸಿದ ವಿಷಯ ತಡವಾಗಿ ವರದಿಯಾಗಿದೆ. ಬುಧವಾರ ಗೋಕಾಕ್‌ ಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಅವರನ್ನು ಕಾರಿನಲ್ಲೇ ಕೂರಿಸಿಕೊಂಡು ಕೆಲ ಸಮಯ ಗುಪ್ತವಾಗಿ ಮಾತುಕತೆ ನಡೆಸಿದರು. ಮೈಕೊಡವಿ ಎದ್ದ ಸಿದ್ದರಾಮಯ್ಯ ಪಕ್ಷ ಸಂಘಟನೆಗೆ ಮುಂದಾಗಿದ್ದೇಕೆ? ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ಬ್ರೇಕ್ ಹಾಕಲು ಈ ಸಭೆ ನಡೆಸಲಾಗಿದೆ […]

Simple celebrations, mammoth crowds – Deccan Herald

Come Ganesha Chaturthi, and one can see the Mumbai-Karnataka region soaking in festive joy. The 11-day mega cultural fest attracts people from across the country. While mandals house idols of the elephant-headed God in public, individuals have Ganesha idols in their homes. Apart from this, there are a few homes in Hubballi-Dharwad and Belagavi whose festival presentations draw huge […]

Winter session may be held in October – The New Indian Express

The BJP-led state government will have the winter session in October this year. If everything goes well, the session will be held in both Bengaluru and Belagavi. Every year, the winter session used to be held either in November or December. In 2016 and 2017, the winter session started in November, last year it was […]

ಶಾಲಾ ಕೊಠಡಿ ದುರಸ್ತಿಗೆ 50 ಕೋಟಿ ರೂ. ಪ್ರಸ್ತಾವ – Vijaya Karnataka

ಬೆಳಗಾವಿ: ಚಿಕ್ಕೋಡಿ ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯ ಸರಕಾರಿ ಶಾಲೆಗಳ ಕೊಠಡಿಗಳ ದುರಸ್ತಿಗೆ ಒಟ್ಟು 50 ಕೋಟಿ ರೂ.ಅನುದಾನ ಬಿಡುಗಡೆಗೆ ಕೋರಿ ಸರಕಾರಕ್ಕೆ ಪ್ರಸ್ತಾವಸಲ್ಲಿಸಲಾಗುವುದು ಎಂದು ಜಿಪಂ ಸಿಇಒ ಡಾ. ಕೆ.ವಿ.ರಾಜೇಂದ್ರ ತಿಳಿಸಿದರು. ಜಿಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಶಾಲೆಗಳ ದುರಸ್ತಿಗೆ ಸರಕಾರ 2 ಲಕ್ಷ ರೂ. ಅನುದಾನ ನೀಡುತ್ತಿದೆ. ಆದರೆ, ಲಭ್ಯವಿರುವ ಹಣದಲ್ಲಿ ಕೊಠಡಿಗಳನ್ನು ದುರಸ್ತಿ ಮಾಡಲು ಸಾಧ್ಯವಿದ್ದರೆ ಮಾತ್ರ ಕಾಮಗಾರಿ ಕೈಗೊಳ್ಳಬೇಕು. ವಿನಾಕಾರಣ ಅನುದಾನ ವ್ಯರ್ಥವಾಗಬಾರದು. ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದರೆ […]

‘Celebrate Ganesh Chaturthi festival in simple manner’ – The Hindu

Inspector-General of Police (Northern Range) Raghavendra Suhas has urged people to celebrate Ganesh Chaturthi and observe Moharram in a simple manner, owing to the losses suffered by the recent floods. After a meeting with officials where he reviewed preparations for the smooth conduct of the festival, he said, “We have had unprecedented rain and floods […]

ನಗುತೈತೆ ದೈವ ಅಲ್ಲಿ, ಅಳುತೈತೆ ಜೀವ ಇಲ್ಲಿ – Vijaya Karnataka

ಮಳೆ ನಿಂತು ಹೋದರೂ ಬೈಲಹೊಂಗಲ ತಾಲೂಕಿನ ಜನರ ಕಷ್ಟಗಳು ಕೊನೆಯಾಗಿಲ್ಲ. ಆಗಸ್ಟ್‌ ಮೊದಲನೇ ವಾರದಲ್ಲಿತಾಲೂಕಿನಲ್ಲಿಸುರಿದ ಧಾರಾಕಾರ ಮಳೆಯಿಂದ ಅಸ್ತವ್ಯಸ್ತಗೊಂಡ ಜನಜೀವನ ಇನ್ನೂ ವ್ಯವಸ್ಥಿತಗೊಂಡಿಲ್ಲ. ನಗುತೈತೆ ದೈವ ಅಲ್ಲಿ…ಅಳುತೈತೆ ಜೀವ ಇಲ್ಲಿ…ವಿಧಿಯಾಟ ಕಂಡೋರು ಯಾರು ಮಾನವ…? ಎನ್ನುವಂತಾಗಿದೆ. ವಾಡಿಕೆಗಿಂತ ಮೂರುವರೆ ಪಟ್ಟು ಹೆಚ್ಚು ಪ್ರಮಾಣದಲ್ಲಿಬಿದ್ದ ಮಳೆಗೆ ತಾಲೂಕಿನ 22 ಗ್ರಾಮಗಳು ನಲುಗಿದವು. ಇಬ್ಬರು ಸಾವನ್ನಪ್ಪಿದ್ದು, 6 ಜಾನುವಾರುಗಳು ಬಲಿಯಾಗಿವೆ. ತಾಲೂಕಿನಲ್ಲಿ152 ಜಾನುವಾರುಗಳು ಹಾಗೂ 5,979 ಕುಟುಂಬಗಳನ್ನು ಸ್ಥಳಾಂತರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿ ಜನರಲ್ಲಿಆತಂಕ ಮೂಡಿಸಿದೆ. ಸಂತ್ರಸ್ತರಿಗಾಗಿ 22 ಕಾಳಜಿ […]