ಹೊಸ ವರ್ಷದ ಅಸಂಬದ್ಧ ಆಚರಣೆಗೆ ವಿರೋಧ – Vijaya Karnataka

ಗೋಕಾಕ: ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳ ಮತ್ತು ಸಾರ್ವಜನಿಕ ಸ್ಥಳಗಳಲ್ಲಿಡಿ. 31ರಂದು ಮಧ್ಯರಾತ್ರಿ ಹೊಸ ವರ್ಷಾಚರಣೆ ಹೆಸರಿನಲ್ಲಿನಡೆಯುವ ಅಸಂಬದ್ಧ ಆಚರಣೆಯನ್ನು ತಡೆಯಬೇಕೆಂದು ಆಗ್ರಹಿಸಿ ಸೋಮವಾರ ಹಿಂದೂ ಜನ ಜಾಗೃತಿ ಸಮಿತಿ ಕಾರ್ಯಕರ್ತರು ಗ್ರೇಡ್‌-2 ತಹಸೀಲ್ದಾರ ಎಸ್‌.ಕೆ.ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು. ”ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ನಮ್ಮ ದೇಶದಲ್ಲಿಯೂ ಹೊಸ ವರ್ಷವನ್ನು ಯುಗಾದಿಯ ಬದಲು ಡಿ. 31ರಂದು ಮಧ್ಯರಾತ್ರಿ 12 ಗಂಟೆಗೆ ಆಚರಿಸುವ ಕೆಟ್ಟ ರೂಢಿ ಬಂದಿದೆ. ಆ ರಾತ್ರಿ ಯುವಕರು ಮದ್ಯಪಾನ, ಅಮುಲು ಪದಾರ್ಥಗಳ ಸೇವನೆ ಮಾಡಿ ವೇಗದಿಂದ ವಾಹನ […]

ಹೊಸ ವರ್ಷಾಚರಣೆಗೆ ಕೆಲವೇ ಪಾರ್ಟಿ – Vijaya Karnataka

ಬೆಳಗಾವಿ: ಬರ, ಪ್ರವಾಹ, ಉದ್ಯೋಗ ನಷ್ಟದ ಪರಿಣಾಮಗಳು 2020ರ ಕ್ಯಾಲೆಂಡರ್‌ ವರ್ಷಾಚರಣೆ ಮೇಲೂ ಪರಿಣಾಮ ಬೀರಿದ್ದು, ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳು ಸಹ ಪಾರ್ಟಿ ಆಯೋಜನೆಯಿಂದ ಹಿಂದೆ ಸರಿದಿವೆ. ಈ ಬಾರಿ ಬೆಳಗಾವಿಯಲ್ಲಿಎರಡು ಹೋಟೆಲ್‌ಗಳು ಬಿಟ್ಟು ಬೇರೆ ಯಾವ ಹೋಟೆಲ್‌ಗಳೂ ಅದ್ಧೂರಿ ಪಾರ್ಟಿಗಳನ್ನು ಆಯೋಜನೆ ಮಾಡಿಲ್ಲ. ಕೆಲವರು ಮಧ್ಯ ರಾತ್ರಿ ವರೆಗೆ ಹೋಟೆಲ್‌ ನಡೆಸಿ ಊಟ, ಮದ್ಯವನ್ನಷ್ಟೇ ವಿತರಿಸಲು ನಿರ್ಧರಿಸಿದ್ದಾರೆ. ಇನ್ನು ಮೈದಾನಗಳಲ್ಲಿವಿಶೇಷವಾಗಿ ಪಾರ್ಟಿ ಆಯೋಜಿಸಲು ಯಾರೂ ಮುಂದಾಗಿಲ್ಲ. ಇದು ಹೊಸ ವರ್ಷಾಚರಣೆಯ ಉತ್ಸಾಹವೇ ಕಡಿಮೆಯಾದಂತೆ ತೋರುತ್ತಿದೆ. ಮಧ್ಯ ರಾತ್ರಿ […]

K’taka bus services from Belagavi to Pune-B’luru normal – Deccan Herald

North West Karnataka Road Transport Corporation’s (NWKRTC) bus services from Belagavi and Chikkodi divisions towards Maharashtra on the Pune-Bengaluru national highway were plying as usual and the services were not affected until noon on Monday despite tension over the linguistic controversy prevailing on both the sides. There was some tension on Sunday and some of […]

ಯೋಜನೆ ಆರಂಭವಾಗಿ ಐದು ವರ್ಷಗಳಾದರೂ ಕಾಣದ ಪರಿಣಾಮ – Vijaya Karnataka

ನಗರಗಳನ್ನು ಸ್ಮಾರ್ಟ್‌ ಆಗಿಸುವ ಭರವಸೆಯೊಂದಿಗೆ ಜಾರಿಯಾಗಿರುವ ಕೇಂದ್ರ ಸರಕಾರದ ‘ಸ್ಮಾರ್ಟ್‌ ಸಿಟಿ’ ಯೋಜನೆ ನಿಧಾನಗತಿ ಕಾಮಗಾರಿಯಿಂದ ಜನರ ವಿಶ್ವಾಸ ಕಳೆದುಕೊಳ್ಳುವತ್ತ ಸಾಗಿದೆ. ಬೆಳಗಾವಿ ನಗರ ಸ್ಮಾರ್ಟ್‌ಸಿಟಿ ಯೋಜನೆಯ ಮೊದಲ ಹಂತದಲ್ಲಿಯೇ ಆಯ್ಕೆಯಾಗಿ ಐದು ವರ್ಷ ಸಮೀಪಿಸುತ್ತ ಬಂದರೂ ಸ್ಮಾರ್ಟ್‌ ಆಗಿ ಗಮನ ಸೆಳೆಯುತ್ತಿಲ್ಲ. ಬದಲಾಗಿ ಡಾಂಬರು ರಸ್ತೆಗಳು ಹೋಗಿ ಸಿಮೆಂಟ್‌ ರಸ್ತೆಗಳಾಗುತ್ತಿವೆ. ಹಳೆ ಬಸ್‌ ನಿಲ್ದಾಣದ ಬದಲು ಹೊಸ ಬಸ್‌ ನಿಲ್ದಾಣ ಆಗುತ್ತಿವೆ. ಆ ಕೆಲಸಗಳೂ ಕಳಪೆ ಎಂದು ಸಾರ್ವಜನಿಕರು ವ್ಯಾಪಕ ಆರೋಪ ಮಾಡುತ್ತಿದ್ದಾರೆ. ಕಳೆದೊಂದು ತಿಂಗಳಿಂದ […]

ಸಂವಿಧಾನ ವಿರೋಧಿ ಕ್ರಮ ಸಲ್ಲದು – Vijaya Karnataka

ಸವದತ್ತಿ: ಸಂವಿಧಾನಕ್ಕೆ ವಿರುದ್ಧವಾಗಿ ಯಾವುದೇ ವ್ಯಕ್ತಿ ಅಥವಾ ಪಕ್ಷವು ಕ್ರಮ ಕೈಗೊಳ್ಳುವುದು ತಪ್ಪು. ಎಲ್ಲರೂ ಸಂವಿಧಾನಬದ್ಧವಾಗಿಯೇ ನಡೆದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ನ್ಯಾಯವಾದಿ ಸಂಕೇತ ಏಣಗಿ ಹೇಳಿದರು. ಸ್ಥಳೀಯ ಉರ್ದು ಶಾಲೆಯ ಆವರಣದಲ್ಲಿಸೋಮವಾರ ಪಟ್ಟಣದ ಸಂವಿಧಾನ ರಕ್ಷಣಾ ಸಮಿತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪೌರತ್ವ ನೋಂದಣಿ ಕ್ರಮವನ್ನು ವಿರೋಧಿಸಿ ಹಮ್ಮಿಕೊಂಡ ಬಹಿರಂಗ ಸಭೆಯಲ್ಲಿಅವರು ಮಾತನಾಡಿದರು. ”ಭಾರತದಲ್ಲಿಪೌರತ್ವ ತಿದ್ದುಪಡಿಯಿಂದ ಮುಸಲ್ಮಾನರಿಗೆ ತೊಂದರೆ ಇಲ್ಲವಾದರೂ, ದೇಶದಲ್ಲಿರುವ ಹಿಂದೂಗಳು, ಕ್ರೆತ್ರೖಸ್ತರು, ಬೌದ್ಧರು, ಜೈನರು ಹಾಗೂ ಪಾರ್ಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಮುಸಲ್ಮಾನರು ಹೋರಾಟ ಮಾಡುತ್ತಿದ್ದಾರೆ”, ಎಂದರು. ಆನಂದ ಚೋಪ್ರಾ ಮಾತನಾಡಿ, […]

K’taka to scale project to deliver services at doorstep – Deccan Herald

The state government is all set to scale up its Jan Sevak programme delivering government services at the citizens’ doorsteps, after piloting it successfully in Bengaluru’s Dasarahalli assembly constituency. While within the next week, the programme will be rolled out in Bommanahalli, Mahadevapura and Rajajinagar assembly constituencies, the government is considering extending the programme to […]

Prowling tiger raises fears in Khanapur – The New Indian Express

BELAGAVI: Residents of several villages in Khanapur taluk have been spending sleepless nights after some villagers recently reported a tiger prowling in the nearby areas. Some residents of Jamboti, Kankumbi, Golihalli, Hemadga, Nagargali and surrounding areas claimed to have sighted the striped cat moving in and around human habitations. According to villagers of Hemadga, at […]

All infra projects to be completed by 2022: CM – The Navhind Times

Ponda: Chief Minister Pramod Sawant on Sunday said that all infrastructure projects undertaken in the state will be completed by 2022, which will meet the infra requirements for the next 25 years.  The infra projects include the Patradevi-Canacona bypass road and the new Zuari bridge. Work for new Borim bridge will also be taken up. […]

ಎಟಿಎಂ ಗ್ರಾಹಕರಿಗೆ ಮೋಸ ಮಾಡುತ್ತಿದ್ದವನ ಬಂಧನ – Vijaya Karnataka

ಬೆಳಗಾವಿ: ಎಟಿಎಂನಲ್ಲಿಹಣ ಪಡೆದುಕೊಳ್ಳಲು ಬಂದ ಗ್ರಾಹಕನಿಗೆ ಸಹಾಯ ಮಾಡುವಂತೆ ನಟಿಸಿ ಮೋಸ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕಲಿ ಪೊಲೀಸರು ಭಾನುವಾರ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಅಂಕಲಿಯ ಸಾಗರ ಕಮತೆ (22) ಬಂಧಿತ ಆರೋಪಿ. ಈತನಿಂದ ವಿವಿಧ ಬ್ಯಾಂಕ್‌ಗಳ 9 ಎಂಟಿಎಂ ಕಾರ್ಡ್‌ಗಳು, 4 ಸಾವಿರ ರೂ. ನಗದು, ಒಂದು ಕಾರು, ಒಂದು ಡೈರಿ ಸೇರಿ 54 ಸಾವಿರ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಅರೋಪಿಯು ಎಟಿಎಂಗೆ ಹಣ ಪಡೆಯಲು ಬರುವ ಜನರಿಗೆ ಸಹಾಯ ಮಾಡುವ ರೀತಿ ನಂಬಿಸಿ ಅವರ ಎಟಿಎಂ ಕಾರ್ಡ್‌, ಪಿನ್‌ ನಂಬರ್‌ […]

ನಕಲಿ ಚಪ್ಪಲಿ ಮಾರುತ್ತಿದ್ದವರ ಬಂಧನ – Vijaya Karnataka

ಬೆಳಗಾವಿ: ಫುಟ್‌ವೇರ್‌ ಕಂಪನಿಯೊಂದರ ನಕಲಿ ಲೇಬಲ್‌ ಬಳಸಿ ವ್ಯಾಪಾರ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಕಸಾಯಿ ಗಲ್ಲಿಯ ಮಾರುತಿ ಫುಟ್‌ವೇರ್‌ ಅಂಗಡಿ ಮಾಲೀಕ ಮೋಹನಲಾಲ್‌ ಕೇಸರಾಜಿ ಪ್ರಜಾಪತ್‌ (41), ಮಾಳಿಗಲ್ಲಿಯ ಮಹಾದೇವ ಸೇಲ್ಸ್‌ ಕಾರ್ಪೋರೇಶನ್‌ ಫುಟ್‌ವೇರ್‌ ಅಂಗಡಿ ಮಾಲೀಕ ಹರೀಶ ಕೇಸರಾಜಿ ಪ್ರಜಾಪತ್‌ (28) ಬಂಧಿತ ಆರೋಪಿಗಳು. ಪೊಲೀಸರು ಇವರ ಅಂಗಡಿಗಳ ಮೇಲೆ ದಾಳಿ ಮಾಡಿ 26 ಸಾವಿರ ರೂ. ಮೌಲ್ಯದ 432 ಜೊತೆ ನಕಲಿ ಚಪ್ಪಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಾಪಿರೈಟ್‌ ಕಾಯ್ದೆಯಡಿ ಕ್ರಮ ಜರುಗಿಸಲಾಗಿದೆ. […]